ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷಗಾನಕ್ಕೊಂದು ಮೊಬೈಲ್ ಆಪ್!!!

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ನವ೦ಬರ್ 22 , 2015
ನವ೦ಬರ್ 22, 2015

ಯಕ್ಷಗಾನಕ್ಕೊಂದು ಮೊಬೈಲ್ ಆಪ್!!!

ಬೆ೦ಗಳೂರು : ಹೌದು, ಇದೊಂದು ನಮ್ಮ ಬಹುದಿನದ ಕನಸು. ಇನ್ನೂ ಮುಂದೆ ಯಕ್ಷಗಾನದ ಕಾರ್ಯಕ್ರಮಗಳ ಮಾಹಿತಿ ನಿಮ್ಮ ಮೊಬೈಲ್ ನಲ್ಲಿ ಸಿಗಲಿದೆ.

ಇದರ ಮೂಲ ಉದ್ದೇಶ ಎಲ್ಲ ಕಾರ್ಯಕ್ರಮಗಳ ಮಾಹಿತಿ ಒಂದೇ ಸ್ಠಳದಲ್ಲಿ ಸಿಗುವಂತೆ ಮಾಡುವುದಾಗಿದೆ

ಈಗ Beta Version ಬಳಸುವುದಕ್ಕೆ ಸಿದ್ದವಾಗಿದೆ. ಕೆಳಗಿನ Linkಗೆ ಹೋಗಿ Download ಮಾಡಿ ಮತ್ತು ನಿಮ್ಮ ಮೊಬೈಲ್ ನಲ್ಲಿ Install ಮಾಡಿಕೊಳ್ಳಿ https://play.google.com/store/apps/details?id=com.app.efolo

ಇದು ನಮ್ಮಿಂದ ನಮಗಾಗಿ. ಕಾರ್ಯಕ್ರಮಗಳ ಮಾಹಿತಿ ಸಿಕ್ಕಾಗ ಕೆಳಗಿನ ಮೊಬೈಲ್ ಗೆ Whats Up ಮಾಡಿ. ಈ ಮೂಲಕ ಎಲ್ಲರಿಗೂ ತಿಳಿಯುವಂತೆ ಮಾಡೋಣ

ಯಕ್ಷಗಾನಂ ಗೆಲ್ಗೆ!!

ವಿವರಗಳಿಗೆ ಸ೦ಪರ್ಕಿಸಿ : ರವಿ ಮಡೋಡಿ
-9986384205
Mail: bprhegde@gmail.com
FaceBook: Ravi Madodi



Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
(11/24/2015)
Thank you sir




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ